ಡಿಸೆಂಬರ್ ೭ - ಡಿಸೆಂಬರ್ ತಿಂಗಳಿನ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೧ನೇ (ಅಧಿಕ ವರ್ಷದಲ್ಲಿ ೩೪೨ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೭೮೭ - ಡೆಲವೇರ್ ಅಮೇರಿಕ ದೇಶದ ಸಂವಿಧಾನವನ್ನು ಅಂಗೀಕರಿಸಿದ ಮೊದಲ ರಾಜ್ಯವಾಯಿತು. ೧೯೪೧ - ಎರಡನೇ ಮಹಾಯುದ್ಧದಲ್ಲಿ ಜಪಾನ್ನ ನಾವಿಕ ಸೇನೆಯು ಅಮೇರಿಕ ದೇಶದ ಪರ್ಲ್ ಹಾರ್ಬರ್ ಅನ್ನು ಆಕ್ರಮಿಸಿತು. ೧೯೪೯ - ಚೀನಾದ ಅಂತಃಕಲಹದಲ್ಲಿ ಚೀನಿ ಗಣರಾಜ್ಯದ ರಾಜಧಾನಿಯನ್ನು ಖಂಡಭೂಮಿಯ ನಾನ್ಕಿಂಗ್ನಿಂದ ಟೈವಾನ್ ದ್ವೀಪದ ಟಾಯ್ಪೆಯ್ಗೆ ಸ್ಥಳಾಂತರಿಸಲಾಯಿತು. ೧೯೭೫ - ಇಂಡೊನೇಷ್ಯ ಪೂರ್ವ ತೀಮೊರ್ ಅನ್ನು ಆಕ್ರಮಿಸಿತು. ೧೯೯೫ - ೬ ವರ್ಷಗಳ ಮೇಲಿನ ಗಗನಯಾನದ ನಂತರ ಗೆಲಿಲಿಯೊ ಅಂತರಿಕ್ಷನೌಕೆ ಗುರು ಗ್ರಹವನ್ನು ತಲುಪಿತು. ೨೦೦೪ - ಹಮೀದ್ ಕರ್ಜಾಯ್ ಆಫ್ಘಾನಿಸ್ಥಾನದ ರಾಷ್ಟ್ರಪತಿಯಾದರು. == ಜನನ == ೧೮೧೦ - ಟೇಯೋಡಾರ್ ಶ್ವಾನ್, ಜರ್ಮನಿಯ ಜೀವವಿಜ್ಞಾನಿ ೧೯೦೨ - ಜನಾರ್ಧನ್ ನವಲೆ, ಕ್ರಿಕೆಟ್‌ನಲ್ಲಿ ಭಾರತದ ಮೊದಲ ವಿಕೆಟ್‌ಕೀಪರ್ ೧೯೨೮ - ನೊಆಮ್ ಚೊಮ್ಸ್ಕಿ, ಅಮೇರಿಕ ದೇಶದ ಭಾಷೆ ತಜ್ಞ. == ಮರಣ == ಕ್ರಿ.ಪೂ. ೪೩ - ಸಿಸೆರೊ, ರೋಮ್ನ ರಾಜಕಾರಣಿ. == ದಿನಾಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ